ಮೈಸೂರು

16 ನೇ ದುಡಿಯುವ ಮಹಿಳೆಯರ ಸಮಾವೇಶ

ವಿಮಾ ನಿಗಮ ನೌಕರರ ಸಂಘ ಮೈಸೂರು ವಿಭಾಗ ಮಹಿಳಾ ಉಪಸಮಿತಿ ವತಿಯಿಂದ ಬುಧವಾರ ನಗರದ ಸಿದ್ದಾರ್ಥ ಹೋಟೆಲ್ ನಲ್ಲಿ ’16 ನೇ ದುಡಿಯುವ ಮಹಿಳೆಯರ ಸಮಾವೇಶ’ವನ್ನು ಹಮ್ಮಿಕೊಳ್ಳಲಾಗಿತ್ತು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಕರ್ನಾಟಕ ರಾಜ್ಯ ಸಮಿತಿಯ ರಾಜ್ಯಾಧ‍್ಯಕ್ಷ ಸಂಗಾತಿ ವಿ.ಗೀತ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ದಕ್ಷಿಣ ಮಧ‍್ಯ ವಲಯ ವಿಮಾ ನೌಕರರ ಒಕ್ಕೂಟದ ಜಂಟಿ ಕಾರ್ಯದರ್ಶಿ ಜೆ.ಸುರೇಶ್, ವಿಮಾ ನಿಗಮ ನೌಕರರ ಸಂಘದ ಅಧ‍್ಯಕ್ಷರಾದ ಸಂಗಾತಿ ಎನ್.ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಎಸ್.ಎಸ್.ನಾಗೇಶ್, ಮಹಿಳಾ ಉಪಸಮಿತಿಯ ಸಂಚಾಲಕಿ ಜಿ.ಪದ್ಮಾವತಿ ಈ ಸಂದರ್ಭದಲ್ಲಿ ಉಪಸ‍್ಥಿತರಿದ್ದರು.

Leave a Reply

comments

Related Articles

error: