ಮೈಸೂರು

ಚಾಮರಾಜನಗರ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಗೀತಾ ಪ್ರಸನ್ನ ನೇಮಕ

ಮೈಸೂರಿನಿಂದ ಪ್ರತ್ಯೇಕಗೊಂಡು ಚಾಮರಾಜನಗರ ಜಿಲ್ಲೆಯಾಗಿ ರಚನೆಗೊಂಡ ನಂತರ ಪ್ರಥಮ ಮಹಿಳಾ ಹೆಚ್ಚುವರಿ ಪೊಲೀಸ್‍ ಅಧೀಕ್ಷಕರಾಗಿ ಗೀತಾ ಪ್ರಸನ್ನರವರು ನೇಮಕಗೊಂಡಿದ್ದಾರೆ.

ಈ ಮೊದಲು ಇವರು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅಂತರಾಷ್ಡ್ರೀಯ ಮಹಿಳಾ ದಿನದಂದೇ ಮತ್ತೋರ್ವ ಮಹಿಳಾ ಅಧಿಕಾರಿ ವರ್ಗಾವಣೆಯಾಗಿ ಬಂದಿರುವುದು ವಿಶೇಷವಾಗಿದೆ.

Leave a Reply

comments

Related Articles

error: