ಮೈಸೂರು

ಸಾರ್ವಜನಿಕರಲ್ಲಿ ಮತದಾರರ ಮಿಂಚಿನ ನೋಂದಣಿ ಬಗ್ಗೆ ಜೆಎಸ್ ಎಸ್ ವಿದ್ಯಾರ್ಥಿಗಳಿಂದ ಅರಿವು

ಮೈಸೂರು,ಜ.6:-  ಸುತ್ತೂರು ಜೆಎಸ್‍ಎಸ್ ಪ್ರೌಢಶಾಲೆಯ ಚುನಾವಣಾ ಸಾಕ್ಷರಥಾ ಸಂಘದ ವತಿಯಿಂದ ಸಾರ್ವಜನಿಕರಲ್ಲಿ ಮತದಾರರ ಮಿಂಚಿನ ನೋಂದಣಿಯ ಬಗ್ಗೆ ಅರಿವು ಮೂಡಿಸುವ ಪ್ರಭಾತ್‍ಪೇರಿಗೆ ಸಂಸ್ಥೆಯ ಸಂಯೋಜನಾಧಿಕಾರಿಗಳಾದ  ಜಿ.ಎಲ್. ತ್ರಿಪುರಾಂತಕರವರು ಚಾಲನೆ ನೀಡಿದರು.

ಈ ಸಂದರ್ಭ ಚಿತ್ರದಲ್ಲಿ   ವೀರಭದ್ರಯ್ಯ,   ಜಿ.ಶಿವಮಲ್ಲು, ಸಿ.ಪಿ.ನಿರ್ಮಲ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: