
ಮೈಸೂರು
ಕಾರ್ಮಿಕರ ಅಖಿಲ ಭಾರತ ಮುಷ್ಕರ ನಿಮಿತ್ತ ಕೈಗಾರಿಕೆಗಳಿಗೆ ಸರಿದೂಗಿಸುವ ರಜೆ ನೀಡಲು ಮನವಿ
ಮೈಸೂರು,ಜ.7:- ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಕಾರ್ಮಿಕರ ಅಖಿಲ ಭಾರತ ಮುಷ್ಕರ ದಿನದಂದು ಉದ್ಯಮ ವಲಯದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲಾ ಕೈಗಾರಿಕೆಗಳು ಹಾಗೂ ಸೇವಾ ಉದ್ಯಮಗಳು ತಮ್ಮ ಘಟಕಗಳಿಗೆ ಸರಿದೂಗಿಸುವ ರಜೆ ನೀಡಬೇಕೆಂದು ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯೇಂದ್ರ ಓ.ಡಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿವರಗಳಿಗೆ ಮೊ.ಸಂ 9986444654 ನ್ನು ಸಂಪರ್ಕಿಸಬಹುದು. (ಜಿ.ಕೆ,ಎಸ್.ಎಚ್)