ಸುದ್ದಿ ಸಂಕ್ಷಿಪ್ತ

ನಾಟಕ ಪ್ರದರ್ಶನಕ್ಕೆ ಅನುಮತಿ ಪಡೆಯಿರಿ

ಮೋಹಿನಿ ಭಸ್ಮಾಸುರ ಮತ್ತು ನಾಗಕನ್ಯೆ ಈ ಎರಡೂ ನಾಟಕಗಳ ಮೂಲ ಲೇಖಕಿಯಾದ ಜಯಲಕ್ಷ್ಮಿ ಅವರು ನಾಟಕವನ್ನು ಪ್ರದರ್ಶಿಸುವವರು ಅಂದರೆ ಕಲಾವಿದರು, ಆಯೋಜನೆ ಮಾಡುವ ಸಂಘಸಂಸ್ಥೆಗಳು ತಮ್ಮ ಅನುಮತಿ ಪಡೆದು ಪ್ರದರ್ಶಿಸಬೇಕೆಂದು ತಿಳಿಸಿರುತ್ತಾರೆ.

Leave a Reply

comments

Tags

Related Articles

error: