ಕ್ರೀಡೆಮೈಸೂರು

ಯೂನಿವರ್ಸಲ್ ಡಿಸೈರ್ ತಂಡಕ್ಕೆ ಗೆಲುವು

ಮೈಸೂರಿನ ಬನ್ನಿಮಂಟಪದಲ್ಲಿರುವ ಯೂನಿವರ್ಸಲ್ ಡಿಸೈರ್ ಕ್ರಿಕೆಟ್ ಕ್ಲಬ್ ವತಿಯಿಂದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು.

ಯೂನಿವರ್ಸಲ್ ಡಿಸೈರ್ ಮತ್ತು ರೈಸಿಂಗ್ ಸ್ಟಾರ್ ಕ್ರಿಕೆಟ್ ಕ್ಲಬ್ ಗಳ ನಡುವೆ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಯೂನಿವರ್ಸಲ್ ಡಿಸೈರ್ ತಂಡವು ವಿಜಯವನ್ನು ಸಾಧಿಸಿತು.

ಯೂನಿವರ್ಸಲ್ ಡಿಸೈರ್ ತಂಡದಲ್ಲಿ ಅಖಿಲ್, ಜಮೀಲ್, ಅಬ್ರಾರ್, ಸುಹೇಲ್, ತಾಜಮುಲ್, ಮುನೀರ್, ಅಬ್ಬಾಸ್, ಫರ್ ಖಾನ್, ಆಲಿ, ಸಲೀಂ, ಖಾಜಿಂ, ರಾಹಿಲ್ ಮತ್ತು ಇತರರು ಭಾಗವಹಿಸಿದ್ದರು. (ಎಸ್.ಎಚ್)

Leave a Reply

comments

Related Articles

error: