ಸುದ್ದಿ ಸಂಕ್ಷಿಪ್ತ

ಪಿ.ಡಿ.ಓ ಪರೀಕ್ಷೆಗಳಿಗೆ ತರಬೇತಿ

ನಗರದ ನೇತಾಜಿ ಎಜ್ಯುಕೇಶನ್ ಫೌಂಡೇಶನ್ ವತಿಯಿಂದ ಮುಂಬರುವ 815-ಪಿ.ಡಿ.ಓ ಮತ್ತು 809 ಗ್ರಾಮಪಂಚಾಯತ್ ಗ್ರೇಡ್-1 ಕಾರ್ಯದರ್ಶಿ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಪತ್ರಿಕೆ 1 ಸಾಮಾನ್ಯ ಅಧ್ಯಯನ ಪತ್ರಿಕೆ 2 ಪಂಚಾಯತ ರಾಜ್ ಅಧಿನಿಯಮ ವಿಷಯಗಳಿಗೆ ಸೆಪ್ಟೆಂಬರ್ 29ರಿಂದ 2ತಿಂಗಳ ಪರೀಕ್ಷೆ ನಡೆಯಲಿದೆ.

ಆಸಕ್ತರು ನಂ.400, ಆತ್ರೇಯ ಜಗನ್ಮೋಹನ ಪ್ಯಾಲೇಸ್ ಹತ್ತಿರ, ಅವಿಲಾ ಕಾನ್ವೆಂಟ್  ಎದುರಿನಲ್ಲಿರುವ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9980639953, 8747973808, 9880794125ನ್ನು ಸಂಪರ್ಕಿಸಬಹುದು.

Leave a Reply

comments

Tags

Related Articles

error: