ಮೈಸೂರು

ಮೈಸೂರು ಬಾಲಕ ಬೆಳ್ತಂಗಡಿಯಲ್ಲಿ ಪತ್ತೆ

ರಿಹಾನ್ ಹೆಸರಿನ  ಮೈಸೂರಿನ ಬಾಲಕನೋರ್ವ ದಕ್ಷಿಣ ಕನ್ನಡ ಜಿಲ್ಲೆಯ  ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು (ನಾಳ, ಜಾರಿಗೆಬೈಲ್ )ಬಳಿ ಪತ್ತೆಯಾಗಿದ್ದಾನೆ.

ಬಾಲಕ ರಿಹಾನ್  ತನ್ನ  ತಂದೆಯ ಹೆಸರು  ಸಲೀಂ, ತಾಯಿ ರೇಷ್ಮ ಎಂದು, ಮೈಸೂರಿನ ಶಾಂತಿನಗರ  ಈದ್ಗಾ ಬಳಿ ತನ್ನ ಮನೆ ಇದೆ ಎಂದು ಹೇಳುತ್ತಾನೆ. 9 ರಿಂದ 10ವರ್ಷದವನಾಗಿರುವ ಈತ ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಮಾತನಾಡಿತ್ತಾನೆ. ಈತನ  ಕುರಿತು ಬಲ್ಲವರು ಸಂಚಾರಿ ದೂರವಾಣಿ ಸಂಖ್ಯೆ: 9632368887 ಹಂಝ ಕೆ.ಪಿ, 7259778883 ಬಾಸಿತ್ ಕೆ.ಪಿ, 9483143492 ರಜಾಕ್ ಕೆಮ್ಮಾರ (ಉಸ್ತಾದ್) ಇವರನ್ನು ಸಂಪರ್ಕಿಸಬಹುದಾಗಿದೆ. (ಎಸ್.ಎನ್, ಎಸ್.ಎಚ್)

Leave a Reply

comments

Related Articles

error: