ಮೈಸೂರು

 ಸಾಚ್ ಫೌಂಡೇಶನ್ ವತಿಯಿಂದ ಕೊಳಗೇರಿ ಪ್ರದೇಶದ ಜನರಿಗೆ  ಬಟ್ಟೆ ವಿತರಣೆ  

ಮೈಸೂರು,ಜ.20:- ಸಾಚ್ ಫೌಂಡೇಶನ್ ವತಿಯಿಂದ ನಿನ್ನೆ  ಜೆಎಸ್ಎಸ್ ವೈದ್ಯಕೀಯ ಕಾಲೇಜು ಮೈಸೂರಿನ ಹಿಂದೆ ಸುಮಾರು 400 ಕೊಳೆಗೇರಿ ಪ್ರದೇಶದ ಜನರಿಗೆ ಬಟ್ಟೆ ವಿತರಿಸಲಾಯಿತು.

ಆದೇಶ್ವರ ವಾಟಿಕಾ, ಡಿಎಫ್‌ಆರ್ಎಲ್ ಕಾಲೋನಿ ಮುಂತಾದ ವಿವಿಧ ಅಪಾರ್ಟ್‌ಮೆಂಟ್‌ಗಳಿಂದ ಸಂಗ್ರಹಿಸಿದ  ಬಟ್ಟೆಗಳನ್ನು ವಿತರಿಸಲಾಯಿತು.

ಈ ಸಂದರ್ಭ ಅನಾಮಿಕ ಸೋನಿ,  ಫೌಂಡರ್ ಸಾಚ್  ಫೌಂಡೇಶನ್ ಅಂಡ್  ಕರ್ನಾಟಕ ಜೈನ,  ವಿದ್ಯಾಸಾಗರ್ ಪಂದೆ, ರೋಹಿತ್ ಸೋನಿ  ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: