ಸುದ್ದಿ ಸಂಕ್ಷಿಪ್ತ

ಭಾನುವಾರ ಬ್ಯಾಂಕ್ ಸೇವೆ

ಮೈಸೂರು ನಗರದ ಹೃದಯಭಾಗದಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕ್ ಸರಸ್ವತಿಪುರಂ ಶಾಖೆಯು ಪ್ರಾಯೋಗಿಕವಾಗಿ ಸಾರ್ವಜನಿಕರು ಹಾಗೂ ಬ್ಯಾಂಕಿನ ಗ್ರಾಹಕರ ಅನುಕೂಲಕ್ಕಾಗಿ ಮಾ.12ರಿಂದ ಭಾನುವಾರ ಇತರೆ ದಿನಗಳಂತೆ ಬ್ಯಾಂಕ್ ಸೇವೆ ನೀಡಲಿದೆ. ಭಾನುವಾರದ ಬದಲಾಗಿ ಶುಕ್ರವಾರ ವಾರದ ರಜೆ ನೀಡಲಾಗುತ್ತದೆ.

Leave a Reply

comments

Related Articles

Check Also

Close
error: