ಸುದ್ದಿ ಸಂಕ್ಷಿಪ್ತ

ಏ.1: ಮೋಜಿನ ಸಂತೆ

ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿನ ವನಿತಾಸದನದ ಕೈಗಾರಿಕಾ ವಿಭಾಗವು ಏ.1ರಂದು ಮೋಜಿನ ಸಂತೆ ಆಯೋಜಿಸಿದೆ. ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ನೀಡಬಯಸುವವರು ಮಾ.20ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9035616045ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: