ಮೈಸೂರು

ಎರಡು ತಲೆ ಇರುವ ಕರು ಜನಿಸಿ ಸಾವು

ಪ್ರಕೃತಿಯ ವಿಸ್ಮಯವೇ ಅಂಥಹುದ್ದು. ಸೃಷ್ಟಿಯಲ್ಲಿ ಏನು ಬೇಕಾದರೂ ವೈಚಿತ್ರಗಳು ನಡೆಯಬಹುದು. ಅದಕ್ಕೆ ಉದಾಹರಣೆಯಾಗಿ ಇಲ್ಲೊಂದು ಅದ್ಭುತ ನಡೆದಿದೆ. ಹಸುವೊಂದು ಎರಡು ತಲೆಯ ಕರುವಿಗೆ ಜನ್ಮ ನೀಡಿತ್ತು.ಆದರೆ ಈಗ ಆ ಕರು ಮೃತಪಟ್ಟಿದೆ.
ಹುಣಸೂರು ತಾಲೂಕಿನ ಸಿಂಡೇನಹಳ್ಳಿಯ ರಾಜೇಗೌಡ ಅವರಿಗೆ ಸೇರಿದ ಹಸುವೊಂದು ಎರಡು ತಲೆಯಿರುವ ಕರುವಿಗೆ ಜನ್ಮ ನೀಡಿತ್ತು. ಆದರೆ ಹುಟ್ಟುತ್ತಲೇ ಕರು ಮೃತಪಟ್ಟಿದೆ.  ವಿಚಿತ್ರ ಮೃತ ಕರುವನ್ನು ನೋಡಲು ಗ್ರಾಮಸ್ಥರು ಜಮಾಯಿಸಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: