ಕ್ರೀಡೆಮೈಸೂರು

ಮಹಾಜನ ಪ್ರಥಮ ದರ್ಜೆ ಕಾಲೇಜಿಗೆ ಸಾಫ್ಟ್ ಬಾಲ್‍ನಲ್ಲಿ ಪ್ರಥಮ ಸ್ಥಾನ

ಮೈಸೂರು,ಫೆ.12:- ಭಾರತಿ ಕಾಲೇಜು ಭಾರತಿನಗರ, ಕೆ.ಎಂ.ದೊಡ್ಡಿ, ಮಂಡ್ಯ ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಸಂಯೋಜನೆಯಲ್ಲಿ ಆಯೋಜಿಸಿದ್ದ, ಮಹಿಳೆಯರ ಅಂತರ ಕಾಲೇಜು, ಅಂತರ ವಲಯ ಮಟ್ಟದ ಸಾಫ್ಟ್ ಬಾಲ್ ಪಂದ್ಯಾವಳಿಯಲ್ಲಿ ಪ್ರಥಮಸ್ಥಾನ ಪಡೆದಿರುತ್ತಾರೆ.

ಅನ್ವಿತಾ,ನೇಹಾ, ಆಗ್ನೇಸ್, ಭವಾನಿ, ನಿಖಿತ, ಅರ್ಚನ, ಛಾಯಾ, ಮಧುಮುತ್ತಮ್ಮ, ತೇಜಸ್ವಿನಿ, ಸುಪ್ರಿತ, ನಿಜಿ, ಕವನ, ಐಶ್ವರ್ಯ, ಭಾವನಾ, ವೈಷ್ಣವಿ, ಪ್ರೀಯಾಂಕ, ಶೀತಲ್ ಪಂದ್ಯಾವಳಿಯಲ್ಲಿ ವಿಜೇತರಾಗಿದ್ದು, ಮಧುಸೂದನ್ ದೈಹಿಕ ಶಿಕ್ಷಣ ನಿರ್ದೇಶಕರು, ಡಾ. ಎಸ್.ಆರ್. ರಮೇಶ್, ಶೈಕ್ಷಣಿಕ ಮತ್ತು ಆಡಳಿತಾಧಿಕಾರಿಗಳು, ಡಾ. ವಿಜಯಲಕ್ಷ್ಮೀಮುರಳೀಧರ್, ಗೌ. ಕಾರ್ಯದರ್ಶಿಗಳು, ಮಹಾಜನ ವಿದ್ಯಾಸಂಸ್ಥೆ, ಮೈಸೂರು. ಪ್ರಾಂಶುಪಾಲರು, ಡಾ. ಎಸ್. ವೆಂಕಟರಾಮು, ಉಪ ಪ್ರಾಂಶುಪಾಲರಾದ ಬಿ.ಆರ್. ಜಯಕುಮಾರಿ, ಡಾ. ಭಾಸ್ಕರ್ ಹೆಚ್.ಎನ್., ದೈಹಿಕ ಶಿಕ್ಷಣ ನಿರ್ದೇಶಕರು, ತರಬೇತುದಾರರಾದ ಕಾರ್ತಿಕ್ ಅವರು ಅಭಿನಂದಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: