ಮೈಸೂರು

ಸ್ನೇಹ ಬಳಗದಿಂದ ಸ್ವಚ್ಛತಾ ಅಭಿಯಾನ

ಹೆಚ್ ವಿ ರಾಜೀವ್  ಸ್ನೇಹ  ಬಳಗ ಹಾಗೂ ಮೈಸೂರು ಮಹಾನಗರ ಪಾಲಿಕೆ ಸಹಕಾರದೊಂದಿಗೆ 145 ನೇ ಸ್ವಚ್ಛ ಮೈಸೂರು  ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ಭಾನುವಾರ ಬೆಳಿಗ್ಗೆ ಗನ್ ಹೌಸ್ ಹತ್ತಿರ ಇರುವ ಶಂಕರ ಮಠ ಹಾಗೂ ಆದರ ಸುತ್ತ ಮುತ್ತ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಂಡಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಸದಸ್ಯರು ಹಾಗೂ ಕಲ್ಕಿ  ಭಗವಾನ್ ಮಾನವ ಸೇವಾ ಆಲಯ ಸದಸ್ಯರು, ಗುರು ರಾಘವೇಂದ್ರ ಸ್ನೇಹ ಬಳಗದ ಸದಸ್ಯರು, ಆದಿ ಕರ್ನಾಟಕ ಹಿತರಕ್ಷಣಾ ಹೋರಾಟ ಸಮತಿ ಸದಸ್ಯರು,ನವೋದಯ ಫೌಂಡೇಷನ್ ಸದಸ್ಯರು,  ಸ್ಪಂದನ ಟ್ರಸ್ಟ್ ಸದಸ್ಯರು, ನಮ್ಮ ಖುಷಿ ಟ್ರಸ್ಟ್ ಸದಸ್ಯರು , ಸಮರ್ಪಣ ತಂಡದ ಸದಸ್ಯರು, ಲಯನ್ ನಿಸರ್ಗ ಅಸೋಸಿಯೇಷನ್ ಸದಸ್ಯರು, ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು, ಎಸ್ ಬಿಎಂ ಕಾಲೋನಿಯ ನಿವಾಸಿಗಳು,  ಎಲ್ಲಾ  ಪೌರ ಕಾಮಿ೯ಕ  ಮುಖ೦ಡರು ಹಲವು ಸ೦ಘ ಸ೦ಸ್ಥೆಗಳು ಪಾಲ್ಗೊಂಡಿದ್ದವು.( ಬಿ.ಎಂ-ಎಸ್.ಎಚ್)

Leave a Reply

comments

Related Articles

error: