ಮೈಸೂರು

ನಟಿ ಶೃತಿ ನಾಯ್ಡು ಮಾಲೀಕತ್ವದ’ಮೈಸೂರು ಮಿರ್ಚಿ ಹೋಟೆಲ್’ ಉದ್ಘಾಟಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಮೈಸೂರು,ಫೆ.18:- ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ‘ಮೈಸೂರು ಮಿರ್ಚಿ ಹೋಟೆಲ್’  ಇಂದು ಪ್ರಾರಂಭವಾಯಿತು. ನಟಿ ,ನಿರ್ದೇಶಕಿ ಶೃತಿ ನಾಯ್ಡು ಮಾಲೀಕತ್ವದ ಹೋಟೆಲ್ ಇದಾಗಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್   ಉದ್ಘಾಟನೆ ನೆರವೇರಿಸಿದರು.

ಬಳಿಕ ಮಾತನಾಡಿದ ದರ್ಶನ್ ಇವರು ಸಿನಿಮಾ ಉದ್ಯಮದಲ್ಲಿ ಇದ್ರು. ಈಗ ಹೋಟೆಲ್ ಉದ್ಯಮ ಕ್ಕೆ ಬಂದಿದ್ದಾರೆ. ಅವರಿಗೆ ಒಳ್ಳೆದಾಗಲಿ. ನಮ್ಮ ಸಹಕಾರ ಯಾವಾಗಲೂ ಇರುತ್ತದೆ ಎಂದರು.

ಈ ವೇಳೆ ಮಾಲಕಿ ಶೃತಿ ನಾಯ್ಡು ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆ ದರ್ಶನ್ ಅಭಿಮಾನಿ ಮೇಲೆ ಎಫ್ ಐ ಅರ್ ವಿಚಾರಕ್ಕೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ನಮ್ಮಲ್ಲಿಯೂ ಸಿ ಸಿ ಕ್ಯಾಮರಾ ಇದೆ. ನಮ್ಮಲ್ಲಿ ಬಂದವರೂ ಯಾರೂ ಈ ರೀತಿ ಮಾಡಿಲ್ಲ. ಅಲ್ಲಿ ಏನಾಗಿದೆ ಅಂತಾಎ ಬಿ ಸಿ ಡಿ ಗೊತ್ತಿಲ್ಲ ನೋಡಬೇಕು ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: