ಕರ್ನಾಟಕ

ವೇದ ವಿದ್ವಾಂಸ ಸುಧಾಕರ ಚತುರ್ವೇದಿ ನಿಧನ

ಬೆಂಗಳೂರು,ಫೆ.27- ಚತುರ್ವೇದ ವಿದ್ವಾಂಸ, ಸ್ವಾತಂತ್ರ ಹೋರಾಟಗಾರ ಸುಧಾಕರ ಚತುರ್ವೇದಿ (124) ಇಂದು ನಿಧನರಾಗಿದ್ದಾರೆ.

ಅಪ್ಪಟ ಕನ್ನಡಿಗರಾಗಿದ್ದು ಹೆಚ್ಚಿನ ಕನ್ನಡಿಗರ ಪಾಲಿಗೆ ಅಪರಿಚಿತರಾಗಿಯೇ ಉಳಿದಿದ್ದ ಸದಾ ಹಸನ್ಮುಖಿ, ಸಹೃದಯಿ, ಕರ್ಮಯೋಗಿಯಾಗಿದ್ದರು.

1897ನೇ ಏಪ್ರಿಲ್ 20ರಂದು ತುಮಕೂರು ಜಿಲ್ಲೆಯ ಕ್ಯಾತಸಂದ್ರ ಗ್ರಾಮದ ಲಕ್ಷ್ಮಮ್ಮ ಶ್ರೀಕೃಷ್ಣರಾಯರವರ ಮಗನಾಗಿ ಸುಧಾಕರ ಚತುರ್ವೇದಿ ಜನಿಸಿದರು. ಇವರು ಸಮಾಜದ ಅನಿಷ್ಟ ಕಟ್ಟುಪಾಡುಗಳ ವಿರುದ್ಧ ಹೋರಾಡುತ್ತ ಬೆಳೆದಿದ್ದರು. (ಎಂ.ಎನ್)

 

Leave a Reply

comments

Related Articles

error: