ಮೈಸೂರು

ಉರಗತಜ್ಞ ಸ್ನೇಕ್ ಶ್ಯಾಂ ಅವರಿಗೆ ಮಾತೃ ವಿಯೋಗ

ಮೈಸೂರು,ಮಾ.10:-  ಮಹಾನಗರ ಪಾಲಿಕೆಯ ಮಾಜಿ ಸದಸ್ಯರು ಹಾಗೂ ಉರಗತಜ್ಞರಾದ ಸ್ನೇಕ್ ಶ್ಯಾಂ ಅವರ ತಾಯಿ ಇಂದು ನಿಧನರಾಗಿದ್ದಾರೆ.

ಸ್ನೇಕಶ್ಯಾಂ ಅವರ ತಾಯಿ ನಾಗ ಲಕ್ಷ್ಮಿಇಂದು ಮಧ್ಯಾನ.2.20 ರಲ್ಲಿ ದೈವಾಧೀನರಾಗಿದ್ದು. ಇಂದು ರಾತ್ರಿ 8.30 ಕ್ಕೆಗೋಕುಲಂ ಚಿರಶಾಂತಿಧಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: