ಮೈಸೂರು

ನಾಡೋಜ ಪಾಟೀಲ ಪುಟ್ಟಪ್ಪರಿಗೆ ಮೈಸೂರು ಕನ್ನಡ ವೇದಿಕೆ ವತಿಯಿಂದ ಶ್ರದ್ಧಾಂಜಲಿ ಅರ್ಪಣೆ

ಮೈಸೂರು,ಮಾ.17:- ನಗರದ ಅಕ್ಕನಬಳಗ ದಲ್ಲಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಹಿರಿಯ ಸಾಹಿತಿ ನಾಡೋಜ ಪಾಟೀಲ ಪುಟ್ಟಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಯನ್ನು ಅರ್ಪಿಸಲಾಯಿತು.

ಈ ಸಂಧರ್ಭದಲ್ಲಿ ವೇದಿಕೆ ಅಧ್ಯಕ್ಷರಾದ ಎಸ್.ಬಾಲಕೃಷ್ಣ ,ಸಾಹಿತಿ ಬನ್ನೂರು ಕೆ.ರಾಜು ,ನಾಲಾಬೀದಿ ರವಿ ,ಗುರುಬಸಪ್ಪಭೋಗಾದಿ ಸಿದ್ದೇಗೌಡ,ಪ್ಯಾಲೇಸ್ ಬಾಬು,ರಮೇಶ್ ,ಉತ್ತನಳ್ಳಿ ಮಹಾದೇವ ,ಪಲ್ಲವಿ ಮುಂತಾದವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: