ಸುದ್ದಿ ಸಂಕ್ಷಿಪ್ತ

ಚಿತ್ರಕಲಾ ಶಿಬಿರ

ಜೆ.ಎಸ್.ಎಸ್. ಮಹಾವಿದ್ಯಾಪೀಠದಿಂದ ಪ್ರತಿವರ್ಷದಂತೆ ಈ ವರ್ಷವೂ ಚಿತ್ರಕಲಾ ಶಿಬಿರವನ್ನು ಎಪ್ರೀಲ್ 6ರಿಂದ 27ರವರೆಗೆ ಮೂರು ವಿಭಾಗಗಳಲ್ಲಿ ಏರ್ಪಡಿಸಲಾಗಿದೆ. ಮೊದಲ ವಿಭಾಗದಲ್ಲಿ 1ರಿಂದ 4ನೇ ತರಗತಿಯವರೆಗೆ, ಎರಡನೇ ವಿಭಾಗದಲ್ಲಿ 5ರಿಂದ 7ನೇ ತರಗತಿಯವರೆಗೆ, ಮೂರನೇ ವಿಭಾಗವು 8ರಿಂದ 10ನೇ ತರಗತಿಯವರೆಗೆ ನಡೆಯಲಿದ್ದು, ರಾಮಾನುಜ ರಸ್ತೆಯಲ್ಲಿರುವ ಜೆ.ಎಸ್.ಎಸ್.ಬಾಲಜಗತ್ ಶಾಲಾ ಆವರಣದಲ್ಲಿ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು ಮಾ.18ರೊಳಗೆ ಬಾಲಜಗತ್ ಶಾಲೆಯ ಮುಖ್ಯೋಪಾಧ್ಯಾಯರಿಂದ ಅರ್ಜಿ ಪಡೆದು ಭರ್ತಿ ಮಾಡಿ ಎಪ್ರೀಲ್ 3ರೊಳಗೆ ತಲುಪಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9886623490ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: