ಮೈಸೂರು

ವಿ.ಶ್ರೀನಿವಾಸ್ ಪ್ರಸಾದ್ ಪರ ಮತ ಯಾಚಿಸಿದ ರಾಮದಾಸ್

ನಂಜನಗೂಡು ಉಪಚುನಾವಣೆಯ ಹಿನ್ನೆಲೆಯಲ್ಲಿ  ಟೌನ್ ನ ಉಸ್ತುವಾರಿ ಜವಾಬ್ದಾರಿಯನ್ನು ಹೊತ್ತಿರುವ  ಮಾಜಿ ಸಚಿವ ಎಸ್ .ಎ .ರಾಮದಾಸ್, 1ನೇ ವಾಡಿ೯ನ ವ್ಯಾಪ್ತಿಗೆ ಬರುವ 28 ಮತ್ತು 29ನೇ ಬೂತ್ ಗಳಲ್ಲಿ ಪಾದಯಾತ್ರೆಯನ್ನು  ನಡೆಸಿದರು.
ಕೇಂದ್ರ ಸರ್ಕಾರದ ಮಹತ್ತರ ಯೋಜನೆಗಳನ್ನು ಮತದಾರರಿಗೆ ತಿಳಿಸುವುದರ ಮೂಲಕ  ಬಿಜೆಪಿಯ ಅಭ್ಯಥಿ೯ ವಿ.ಶ್ರೀನಿವಾಸ್ ಪ್ರಸಾದ್ ಅವರಿಗೆ ಮತ ನೀಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಾಧ್ಯಕ್ಷರಾದ ವಿನಯ್, ಜಿಲ್ಲಾ ಉಪಾಧ್ಯಕ್ಷ  ಎಸ್. ಮಹದೇವಯ್ಯ,ಅಶೋಕ್ ಮತ್ತು ಹಷ೯ವರ್ಧ೯ನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಣಿಸ್,ನಗರಸಭಾ ಸದಸ್ಯ ಗೀರಿಶ್ ಕುಮಾರ್, ಪದ್ಮನಾಬ್ ಹಾಗೂ  ಅನೇಕ ಮುಖಂಡರು ಪಾಲ್ಗೊಂಡಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: