ಕರ್ನಾಟಕಸುದ್ದಿ ಸಂಕ್ಷಿಪ್ತ

ಕರೋನಾ ತಡೆ ಸ್ವಯಂಸೇವಕರಿಗಾಗಿ ಆಹ್ವಾನ

ಮಂಡ್ಯ (ಮಾ.30): ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಕರ್ನಾಟಕ ನೆಹರೂ ಯುವ ಕೇಂದ್ರವು, ಕೊರೋನಾ ವೈರಸ್ ನಂತರದ ಯೋಜನೆಗಳನ್ನು ಸಂಘಟಿಸಲು ಸ್ವಯಂ ಸೇವಕರನ್ನು ಆಹ್ವಾನಿಸಿದೆ. ಆಸಕ್ತರು 18 ರಿಂದ 29ರ ವಯಸ್ಸಿನ ನಡುವೆ ಇದ್ದರೆ, ಈ ವೇಬ್‍ಸೈಟ್ www.bit.ly/nyksenvolunteers – ಈ ಕೊಂಡಿಯಲ್ಲಿ ನೋಂದಾಯಿಸಿಕೊಳ್ಳಿ ಎಂದು ನೆಹರೂ ಯುವ ಕೇಂದ್ರವು ಪ್ರಕಟಣೆಯಲ್ಲಿ ತಿಳಿಸಿದೆ. (ಎನ್.ಬಿ)

Leave a Reply

comments

Related Articles

error: