ಪ್ರಮುಖ ಸುದ್ದಿ

ಕೊರೋನಾ ವಿರುದ್ಧ ಸಮರ : ಇನ್ಫೋಸಿಸ್  ಪ್ರತಿಷ್ಠಾನದಿಂದ  100 ಕೋಟಿ ದೇಣಿಗೆ

ದೇಶ(ಕೋಲ್ಕತಾ)ಮಾ.31:-  ಭಾರತದಲ್ಲಿ ಕೊರೋನಾ ವೈರಸ್  ವಿರುದ್ಧದ ಹೋರಾಟ ಕಾರ್ಯಕ್ಕೆ ಇನ್ಫೋಸಿಸ್  ಪ್ರತಿಷ್ಠಾನ  100 ಕೋಟಿ ರೂ.ದೇಣಿಗೆ ನೀಡುವುದಾಗಿ ಪ್ರಕಟಿಸಿದೆ.

ದೇಣಿಗೆಯ ಅರ್ಧದಷ್ಟು (50 ಕೋಟಿ ರೂ.) ಮೊತ್ತವನ್ನು ಪಿಎಂ- ಕೇರ್ಸ್ ನಿಧಿಗೆ ದೇಣಿಗೆಯಾಗಿ ನೀಡಲಾಗಿದ್ದು, ಇನ್ನರ್ಧವನ್ನು ಮುಖ್ಯಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿದೆ  ಎಂದು ಪ್ರತಿಷ್ಠಾನ  ತಿಳಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: