ಕ್ರೀಡೆ

ಕೊರೋನಾ ವೈರಸ್ :  ಪಿಎಂ ಕೇರ್ಸ್ ನಿಧಿಗೆ 80 ಲಕ್ಷ ರೂಪಾಯಿ  ದೇಣಿಗೆ ನೀಡಿದ ಹಿಟ್ ಮ್ಯಾನ್

ದೇಶ(ನವದೆಹಲಿ)ಮಾ.31:- ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಂತರ, ‘ಹಿಟ್ ಮ್ಯಾನ್ ‘ ರೋಹಿತ್ ಶರ್ಮಾ ಕೂಡ ಕರೋನಾ ವೈರಸ್ ವಿರುದ್ಧದ ಯುದ್ಧಕ್ಕೆ ಕೈಜೋಡಿಸಿದ್ದಾರೆ.

ಕೊರೋನಾ ವಿರುದ್ಧದ ಯುದ್ಧದಲ್ಲಿ ಕೈ ಜೋಡಿಸಿದ್ದು, ರೋಹಿತ್ ಶರ್ಮಾ ಒಟ್ಟು 80 ಲಕ್ಷ ರೂ.ವನ್ನು    ಪಿಎಂ ಕೇರ್ಸ್ ನಿಧಿಗೆ ನೀಡಿದ್ದಾರೆ. (ಏಜೆನ್ಸಿಸ್,ಎಸ್.ಎಚ್)

Leave a Reply

comments

Related Articles

error: