ಪ್ರಮುಖ ಸುದ್ದಿ

ತೋಟ ಕಾರ್ಮಿಕರ ಕುಂದು-ಕೊರತೆ ವಿಚಾರಣೆ

ರಾಜ್ಯ( ಮಡಿಕೇರಿ)ಏ.1:- ಅಭ್ಯತ್‍ಮಂಗಲದ ಬಳಿಯ ಸಿಲ್ವರ್ ಎಸ್ಟೇಟ್‍ನಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಕಾರ್ಮಿಕರ ಕುಂದು ಕೊರತೆಯನ್ನು ತಾಲೂಕು ಕಾರ್ಮಿಕ ಅಧಿಕಾರಿ ಯತ್ನಟ್ಟಿ ಅವರು ಆಲಿಸಿದರು.
ಸುಮಾರು 16 ಮಂದಿ ಕೂಲಿ ಕಾರ್ಮಿಕರಿದ್ದು ಇವರಿಗೆ ಆಹಾರ ಪೂರೈಸುವುದು ಜೊತೆಗೆ ಇತರ ಅಗತ್ಯ ಸಾಮಾಗ್ರಿಯನ್ನು ಪೂರೈಸುವಂತೆ ಸಿಲ್ವರ್ ತೋಟದ ಮಾಲಿಕರಿಗೆ ಸೂಚಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: