ಮೈಸೂರು

ಮೈಸೂರು ಜಿಲ್ಲೆಯಲ್ಲಿ ಕೊರೋನಾ ವೈರಸ್ ಅಂಕಿ-ಅಂಶ

ಮೈಸೂರು,ಏ.1:-  ಕೊರೋನಾ ವೈರಸ್ ಗೆ ಸಂಬಂಧಿಸಿದಂತೆ ಮೈಸೂರು ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 2,572ಜನರ ಮೇಲೆ ನಿಗಾ ಇರಿಸಲಾಗಿದ್ದು, ಈ ಪೈಕಿ 14ಜನರಿಗೆ ಕೊರೋನಾ ಸೋಂಕಿರುವುದು  ದೃಢಪಟ್ಟಿದೆ.

ಒಟ್ಟು 1,667 ಜನರನ್ನು ಹೋಂ ಕ್ವಾರೆಂಟೈನ್ ನಲ್ಲಿ ಇರಿಸಲಾಗಿದೆ. 891 ಜನರು ಯಶಸ್ವಿಯಾಗಿ 15ದಿನಗಳನ್ನು ಹೋಂ ಕ್ವಾರೆಂಟೈನ್ ನಲ್ಲಿ ಕಳೆದಿದ್ದಾರೆ.  ಒಟ್ಟು 103 ರಕ್ತದ ಮಾದರಿಯನ್ನು ಇದುವರೆಗೆ ಸಂಗ್ರಹಿಸಲಾಗಿದ್ದು, ಈ ಪೈಕಿ ಒಂದು ರಕ್ತದ ಮಾದರಿ ತಿರಸ್ಕೃತಗೊಂಡಿದೆ. 14ಮಂದಿಗೆ ಸೋಂಕಿರುವುದು ದೃಢಪಟ್ಟಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: