ಮೈಸೂರು

ಸರಳವಾಗಿ ನಡೆದಾಡುವ ದೇವರ 113ನೇ ಜಯಂತಿ ಆಚರಣೆ

ಮೈಸೂರು,ಏ.1:-  ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ತುಮಕೂರು ಸಿದ್ದಗಂಗಾ ಮಠದ ಶ್ರೀ  ಶಿವಕುಮಾರ ಮಹಾಸ್ವಾಮಿಗಳವರ 113ನೇ ಜಯಂತಿಯನ್ನು ಜೆಪಿ ನಗರದ ಶ್ರೀ ಶಿವಕುಮಾರ ಸ್ವಾಮಿ ಉದ್ಯಾನವನದ ಬಳಿ ಸರಳವಾಗಿ ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸುವ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ   ಎಂ ಕೆ ಸೋಮಶೇಖರ್,ಕೇಬಲ್ ಶೇಖರ್,ರಂಜನ್,ಮಹೇಂದ್ರ,ಪುನೀತ್ ,ವಿಶ್ವ,ಗುಣಶೇಖರ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: