ಪ್ರಮುಖ ಸುದ್ದಿ

ಗ್ರಾಮೀಣ ಪ್ರದೇಶಕ್ಕೆ ಅಗತ್ಯ ಸಾಮಾಗ್ರಿ ಪೂರೈಕೆ

ರಾಜ್ಯ( ಮಡಿಕೇರಿ) ಏ.2 :- ಜಿಲ್ಲೆಯ ಗ್ರಾಮೀಣ ಪ್ರದೆಶಗಳಿಗೆ ವಾಹನದ ಮೂಲಕ ಅಗತ್ಯ ಸಾಮಾಗ್ರಿಗಳನ್ನು ಪಂಚಾಯತ್ ಹಾಗೂ ಸ್ಥಳೀಯ ವರ್ತಕರ ನೆರವಿನಿಂದ ಪೂರೈಸಲಾಗುತ್ತಿದೆ.
ಜಿಲ್ಲೆಯಲ್ಲಿನ ಕೆಲವು ದೂರದಲ್ಲಿನ ಗ್ರಾಮಗಳ ಜನರಿಗೆ ಉಪಯೋಗವಾಗುವ ಹಾಗೆ, ಹಾಗು ದಿನನಿತ್ಯದ ಸಾಮಗ್ರಿಗಳಿಗೆ ಪಟ್ಟಣಕ್ಕೆ ದೂರದಿಂದ ಬರುವುದು ಹಾಗು ಜನಸಂದಣಿಯನ್ನು ನಿಯಂತ್ರಿಸುವ ಸಲುವಾಗಿ ಜನರಿದ್ದೆಡೆಗೆ ಅಗತ್ಯ ಸಾಮಾಗ್ರಿಗಳನ್ನು ಸುಲಭ ದರದಲ್ಲಿ ಜನರಿಗೆ ಪೂರೈಕೆ ಮಾಡಲಾಗುತ್ತಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: