ಮೈಸೂರು

ಬೆಳಗಿನ ಉಪಹಾರ ವಿತರಿಸಿದ ನೇತ್ರ ತಜ್ಞ ಡಾ.ವಿದ್ಯಾಶಂಕರ್

ಮೈಸೂರು,ಏ.2:- ಕೋವಿಡ್-19 ಕರ್ತವ್ಯ ನಿರತ ಸಿಬ್ಬಂದಿಗಳಿಗೆ ನೇತ್ರ ತಜ್ಞ ಡಾ.ವಿದ್ಯಾಶಂಕರ್ ಬೆಳಗಿನ ಉಪಹಾರ ವಿತರಿಸಿದರು.

ಕೋವಿಡ್-19 ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ, ನಗರ ಪಾಲಿಕೆ ಸಿಬ್ಬಂದಿಗಳು ಹಾಗೂ ಪತ್ರಿಕಾ ವಿತರಕರಿಗೆ  ಬೆಳಗಿನ ಉಪಹಾರ ವಿತರಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: