ಕರ್ನಾಟಕಪ್ರಮುಖ ಸುದ್ದಿ

ಕ್ರಷರ್ ವಾಚ್‍ಮನ್ ಅನುಮಾನಾಸ್ಪದ ಸಾವು

ದಾವಣಗೆರೆ: ಹರಪನಹಳ್ಳಿ ತಾಲೂಕು ಪಣಿಯಾಪುರದ ಕ್ರಷರ್‍ನಲ್ಲಿ ವಾಚ್‍ಮನ್‍ ಆಗಿದ್ದ ಹನುಮಂತಪ್ಪ(40) ಎಂಬುವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ಹರಪ್ಪನಹಳ್ಳಿ ತಾಲೂಕಿನ ಚಿಕ್ಕಮೇಗಳಗೆರಿ ಗ್ರಾಮದ ನಿವಾಸಿಯಾದ ಇವರನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅರಸಿಕೆರೆ ಠಾಣೆ ಪೋಲೀಸ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು,  ಪ್ರಕರಣ ದಾಖಲಿಸಿದ್ದಾರೆ.

(ಎಸ್‍.ಎನ್‍/ಎನ್‍.ಬಿ.ಎನ್)

Leave a Reply

comments

Related Articles

error: