ಮೈಸೂರು

ಸೆಲ್ಲೊಂದರಲ್ಲಿ ಅವಿತು ಕುಳಿತಿದ್ದ  ನಾಗರಹಾವನ್ನು ಹಿಡಿದು ರಕ್ಷಿಸಿದ ಸ್ನೇಕ್ ರಮೇಶ್

ಮೈಸೂರು,ಏ.2:-  ಮೈಸೂರಿನ ಆನಂದ ನಗರದ ಸೆಲ್ಲೊಂದರಲ್ಲಿ ಅವಿತು ಕುಳಿತಿದ್ದ  ನಾಗರಹಾವೊಂದನ್ನು ಹಿಡಿಯುವಲ್ಲಿ ಸ್ನೇಕ್ ರಮೇಶ್   ಯಶಸ್ವಿಯಾಗಿದ್ದಾರೆ.

ಸಾರ್ವಜನಿಕರು ತಕ್ಷಣ ಸ್ನೇಕ್ ರಮೇಶ್ ಅವರಿಗೆ ಕಾಲ್ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಸ್ನೇಕ್ ರಮೇಶ್ ನಾಗರ ಹಾವನ್ನು ಹಿಡಿದಿದ್ದಾರೆ. ನಂತರ ಹಾವನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: