ಮೈಸೂರು

ಆಹಾರ ಸಾಮಾಗ್ರಿ ವಿತರಿಸಿದ ಶ್ರೀನಿವಾಸನ್ ಸರ್ವೀಸಸ್‌ ಟ್ರಸ್ಟ್

ಮೈಸೂರು,ಏ.3:-  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ  ಟಿವಿಎಸ್ ಮೋಟಾರ್‌ ಕಂಪನಿಯ ಸಾಮಾಜಿಕ ಸೇವಾ ಸಂಸ್ಥೆಯ ಶ್ರೀನಿವಾಸನ್   ಸರ್ವೀಸಸ್‌ ಟ್ರಸ್ಟ್ ನಿಂದ  ಆಹಾರ ಸಾಮಾಗ್ರಿ ವಿತರಿಸಿದರು.

ಮೈಸೂರಿನ ಲಿಟಲ್ ಸಿಸ್ಟರ್ ಆಫ್  ಪುವರ್   ವೃದ್ಧಾಶ್ರಮ ಕ್ಕೆ ತೆರಳಿ ಆಹಾರ ಸಾಮಗ್ರಿಗಳನ್ನು ವಿತರಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: