ಮೈಸೂರು

ಕೆ.ಆರ್.ಪೊಲೀಸ್ ರಿಂದ ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಜಾಗೃತಿ

ಮೈಸೂರು,ಏ.3:-  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಯಲು  ಕೆ ಆರ್ ನಗರ ಪೊಲೀಸ್ ರು ಜನರಲ್ಲಿ ಜಾಗೃತಿ  ಮೂಡಿಸಿದರು.

ಕುಂಚ ಕಲಾವಿದರು  ಬೃಹತ್ ಕೊರೋನಾ ಚಿತ್ರ ಬರೆದು ಜಾಗೃತಿ  ಮೂಡಿಸಿದರು. ಕೆ  ಆರ್ ನಗರದ  ಮುಖ್ಯ ರಸ್ತೆಯಲ್ಲಿ ಚಿತ್ರ ಬರೆದರು. ಕೆ ಆರ್ ನಗರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ರಾಜು ನೇತೃತ್ವದಲ್ಲಿ ಜಾಗೃತಿ ಮೂಡಿಸಿದ ಕಲಾವಿದರು ಮನೆಯಲಿರಿ  ಆರೋಗ್ಯವಾಗಿರಿ ಎಂದು ಮನವಿ ಮಾಡಿದರು. ಹೊರಗೆ ಬಂದರೆ ನೀನು ನಿನ್ನ ಮನೆಗೆ ಬರುವೆ ನಾನು ಎಂದು ಜಾಗೃತಿ ಮೂಡಿಸಿ ಚಿತ್ರ ರಚಿಸಿ ಯಾರೂ ಮನೆಯಿಂದ ಹೊರಗಡೆ ಬರದಂತೆ ಮನವಿ ಮಾಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: