ಮೈಸೂರು

ಏ.5ಕ್ಕೆ ದೀಪ್ ಹಚ್ಚುವಂತೆ ಪಿಎಂ ಕರೆ ನೀಡಿದ ಹಿನ್ನೆಲೆ : ಮನೆಮನೆಗೆ ಮೊಂಬತ್ತಿ ಹಂಚಿದ ಪ್ರತಾಪ್ ಸಿಂಹ

ಮೈಸೂರು,ಏ.3:- ಏ.5 ರಂದು ದೀಪ ಹಚ್ಚುವಂತೆ ಪ್ರಧಾನಿ ಮೋದಿ ಕರೆ ನೀಡಿದ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಮನೆ ಮನೆಗೆ ಕ್ಯಾಂಡಲ್ ವಿತರಿಸಿದರು.

ಬಿಜೆಪಿ ನಗರಧ್ಯಕ್ಷ ಶ್ರೀವತ್ಸ, ಬಿಜಿಪಿ ಮುಖಂಡ ರವಿಶಂಕರ್ ಜೊತೆ ಮನೆ ಮನೆಗೆ ತೆರಳಿ ಮೊಂಬತ್ತಿ  ವಿತರಿಸಿದರು. ಏ.5 ರ ರಾತ್ರಿ 9 ಕ್ಕೆ  9ನಿಮಿಷಗಳ ಕಾಲ ದೀಪ ಬೆಳಗಿಸುವಂತೆ ಮನವಿ ಮಾಡಿದರು. ಸಾಂಕೇತಿಕವಾಗಿ ಇಂದು ಹಲವು ಮನೆಗಳಿಗೆ ಹಂಚಿಕೆ ಮಾಡಲಾಗುತ್ತಿದ್ದು, ಪ್ರಧಾನಿ ಮೋದಿಯವರ ಕರೆಗೆ ಸಹಕರಿಸುವಂತರ ಮನವಿ ಮಾಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: