ಮೈಸೂರು

ನಿರ್ಗತಿಕರಿಗೆ 11 ನೇ ದಿನದ ಆಹಾರ ವಿತರಿಸಿದ   ಮಾಜಿ ಶಾಸಕ ಎಂ. ಕೆ. ಸೋಮಶೇಖರ್

ಮೈಸೂರು,ಏ.3:- ಕೋವಿಡ್ 19  ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ ಡೌನ್  ಘೋಷಿಸಿದ ಹಿನ್ನೆಲೆಯಲ್ಲಿ ಮೈಸೂರಿನ ಧರ್ಮಸಿಂಗ್ ಕಾಲೋನಿ,ದೇವರಾಜ ಅರಸು ಕಾಲೋನಿ ಹಾಗೂ ಹೊಸೂರಿನ   ಬಡವರು ಹಾಗೂ ಕೂಲಿ ಕಾರ್ಮಿಕರಿಗೆ 1500ಕ್ಕೂ ಹೆಚ್ಚು ಜನರಿಗೆ ನೀರು,ಮಾಸ್ಕ್,ಆಹಾರವನ್ನು ಮಾಜಿ ಶಾಸಕ  ಎಂ.ಕೆ.ಸೋಮಶೇಖರ್ ವಿತರಿಸಿದರು.

ಈ ಸಂದರ್ಭ ಗಣೇಶ್ ,ರಾಮು,ಪರಮೇಶ್,ವಸಂತ ಕುಮಾರ್,ಹರೀಶ್  ಬಾಬು,ಶೇಖರ್,ಪುನೀತ್,ಮಹೇಂದ್ರ,ಸುನೀಲ್ ,ಗುಣಶೇಖರ್, ಹೊಂಬಾಳೆ ಮಹೇಶ್, ವಿಶ್ವ,ರಮೇಶ್,ಆನಂದ  ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: