ಮೈಸೂರು

ಜನಸ್ಪಂದನಾ ಟ್ರಸ್ಟ್  ವತಿಯಿಂದ  12ನೇ ದಿನದ ಆಹಾರ ವಿತರಣೆ

ಮೈಸೂರು,ಏ.4:- ಕೋವಿಡ್ 19ರ ಲಾಕ್ ಡೌನ್ ಹಿನ್ನೆಲೆಯಲ್ಲಿ  ಬಡವರು,ಕೂಲಿ ಕಾರ್ಮಿಕರು ಇರುವ ಡಾ.ಬಿ.ಆರ್.ಅಂಬೇಡ್ಕರ್ ಕಾಲೋನಿ ಹಾಗೂ ಅಶೋಕಪುರಂ ನಲ್ಲಿ 2000ಕ್ಕೂ ಅಧಿಕ ಜನರಿಗೆ ಇಂದು ಜನಸ್ಪಂದನಾ ಟ್ರಸ್ಟ್ ವತಿಯಿಂದ  ಆಹಾರ ವಿತರಿಸಲಾಗಿದ್ದು, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಆಹಾರ ವಿತರಿಸಿದರು.

ಈ ಸಂದರ್ಭದಲ್ಲಿ  ಮಾಜಿ ಪಾಲಿಕೆ ಸದಸ್ಯರಾದ ಪ್ರಭುಮೂರ್ತಿ,ಬ್ಲಾಕ್ ಅಧ್ಯಕ್ಷರಾದ ಶ್ರೀಧರ್, ರೈಲ್ವೆ ಕೋಪರೇಟಿವ್ ಸೊಸೈಟಿ ನಿರ್ದೇಶಕರಾದ ಚಂದ್ರಶೇಖರ್, ಕೆಪಿಸಿಸಿ ಸದಸ್ಯೆ ವೀಣಾ,ಸಮಾಜ ಸೇವಕರಾದ ಮಂಜು,ಮಧು,ಶಂಕರ್ ಹಾಗೂ ಗುಣಶೇಖರ್,ವಿಶ್ವ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: