ಮೈಸೂರು

ಮೈಸೂರಿನಲ್ಲಿ ಸುರಿದ ಧಾರಾಕಾರ ಮಳೆ : ಹಲವೆಡೆ ವಿದ್ಯುತ್ ಸಂಪರ್ಕ ಕಡಿತ

ಮೈಸೂರು,ಏ.6:-  ಮೈಸೂರಿನಲ್ಲಿ  ನಿನ್ನೆ ರಾತ್ರಿ ಧಾರಾಕಾರ ಮಳೆ ಸುರಿದಿದೆ. ದೀಪದ ಏಕತಾ ಅಭಿಯಾನ ಮುಗಿದ ಬಳಿಕ ಮಳೆರಾಯನ ಆರ್ಭಟ  ಜೋರಾಗಿಯೇ ಇತ್ತು.

ಬಿಸಿಲಿನಿಂದ ಬಳಲಿದ ಜನತೆ,  ಹಾಗೂ ಇಳೆಗೆ ಮಳೆರಾಯ ತಂಪೆರೆದಿದ್ದಾನೆ. ಗುಡುಗು ಸಹಿತ ಗಾಳಿ ಮಳೆ ಜೋರಾಗಿಯೇ ಸುರಿದಿದೆ. ಮೈಸೂರಿನಾದ್ಯಂತ ಸುರಿದ  ಜೋರು ಮಳೆಗೆ ಕೆಲವೆಡೆ ವಿದ್ಯುತ್ ಸಂಪರ್ಕ  ಕಡಿತಗೊಂಡಿತ್ತು.  30ನಿಮಿಷಕ್ಕೂ  ಹೆಚ್ಚು ಕಾಲ ಮಳೆಯ ಆರ್ಭಟವಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: