ಮೈಸೂರು

ಟೊವೆಲ್ ಇಂಜಿನಿಯರಿಂಗ್ ಸಂಸ್ಥೆ ವತಿಯಿಂದ ಉಚಿತ ಉಪಹಾರ,ಊಟ ವಿತರಣೆ

ಮೈಸೂರು, ಏ.7:- ನಗರದ ಟೊವೆಲ್ ಇಂಜಿನಿಯರಿಂಗ್ ಸಂಸ್ಥೆಯ ವತಿಯಿಂದ ಕುದುರೆಮಾಳ, ಕುಕ್ಕರಹಳ್ಳಿ, ಹಳೆ ಆರ್.ಎಂ.ಸಿ. ಮತ್ತು ಮೇಟಗಳ್ಳಿ ಬಡಾವಣೆಯಲ್ಲಿ ದಿನಗೂಲಿ ನೌಕರರ 500 ಕುಟುಂಬಗಳಿಗೆ ಉಚಿತ ಊಟ ಮತ್ತು ಉಪಹಾರವನ್ನು ಪ್ರತಿ ದಿನವೂ ಏರ್ಪಡಿಸಲಾಗಿದೆ.
ಇದರ ಪ್ರಾಯೋಕತ್ವವನ್ನು ಟೊವೆಲ್ ಇಂಜಿನಿಯರಿಂಗ್ ಸಂಸ್ಥೆಯ ಸಂಸ್ಥಾಪಕ ಗ್ರೂಪ್ ಕಾರ್ಯ ನಿರ್ವಾಹಕರು ಮತ್ತು ಮ್ಯಾನೇಜಿಂಗ್ ಡೈರಕ್ಟರ್ ಬಾಲಾಜಿ ಶ್ರೀನಿವಾಸನ್, ಸದಸ್ಯರುಗಳಾದ ರಾಧಾಕೃಷ್ಣನ್, ಚೀರನ್ ಕುಮಾರ್, ಸೌಮ್ಯ ಮತ್ತು ಕರುಣಾಮಯಿ ಸದಸ್ಯರಾದ ಪಳನಿ ಮತ್ತು ರೋಟರಿ ಐವರಿ ಸಿಟಿ ಮೈಸೂರಿನ ಅಧ್ಯಕ್ಷರಾದ ಕೆ.ಬಾಲಚಂದರ್, ರೊ.ಸುನಿಲ್ ಬಾಳಿಗಾ ಮತ್ತು ತೇನ್ ಮೊಳಿ ಪೆರುಮಾಳ್ ಹಾಗೂ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: