ಮೈಸೂರು

ದವಸ ಧಾನ್ಯಗಳ ಕಿಟ್ ವಿತರಿಸಿದ ಸಂಸದ ಪ್ರತಾಪ್ ಸಿಂಹ

ಮೈಸೂರು,ಏ.8:-  ಚಾಮುಂಡೇಶ್ವರಿ ಕ್ಷೇತ್ರ  (ನಗರ ಮಂಡಲ)ವತಿಯಿಂದ ದೇಶದಲ್ಲಿ  ಲಾಕ್ ಡೌನ್  ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕೆಲಸವಿಲ್ಲದೆ ಅಸಹಾಯಕರಾಗಿರುವ ಕೂಲಿ ಕಾರ್ಮಿಕರು, ದಿನಗೂಲಿ ನೌಕರರು, ಮನೆ ಕೆಲಸದವರಿಗೆ  ಸಂಸದ ಪ್ರತಾಪ್ ಸಿಂಹ ಅವರು ಚಾಮುಂಡೇಶ್ವರಿ ಕ್ಷೇತ್ರದ 44 ವಾರ್ಡಿನ ಬೋಗಾದಿ 2 ನೇ ಹಂತದಲ್ಲಿ ದವಸ ಧಾನ್ಯಗಳ ಕಿಟ್ ವಿತರಿಸಿದರು.

ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಅಧ್ಯಕ್ಷ ಬಿ ಎಂ ರಘು, ಪ್ರದಾನ ಕಾರ್ಯದರ್ಶಿ ರಾಜಮಣಿ,ಬಿ ಸಿ ಶಶಿಕಾಂತ್,  ಮುಖಂಡರಾದ ರೇವಣ್ಣ, ಅರುಣ್ ಗೌಡ, ಹೇಮಾ ಗಂಗಪ್ಪ, ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷ ಸ್ಟಿಫನ್ ಸುಜಿತ್,ಕಾರ್ಯದರ್ಶಿ ನಾಗರಾಜ್, ಮಹಿಳಾ ಮೋರ್ಚಾ ಶುಭಶ್ರೀ, ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಭಟ್, ಅಭಿಷೇಕ್ ಗೌಡ,  ಹಿಂದುಳಿದ ಮೋರ್ಚಾ ಅಧ್ಯಕ್ಷ ರಾಚಪ್ಪಾಜಿ, ಎಸ್ ಸಿ ಮೋರ್ಚಾ ಅಧ್ಯಕ್ಷೆ ಭಾಗ್ಯಲತಾ,ಎಸ್ತರ್,ಪೂಜಾ,  ಸಾಗರ್ ರಾಜಪುತ್,ಬಿ ಎಂ ಆನಂದ್, ಮುಂತಾದವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: