ಮೈಸೂರು

ಕೋವಿಡ್-19 : ಸಿಎಂ ಪರಿಹಾರ ನಿಧಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಲ್ಲಿ 1ಕೋ.ರೂ. ದೇಣಿಗೆ

ಮೈಸೂರು,ಏ.9:- ರಾಜ್ಯದಲ್ಲಿ ಕೊರೋನಾ ವೈರಸ್ ನ್ನು ನಿಯಂತ್ರಿಸಲು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ(2020-21)ನೇ ಸಾಲಿನ ಶಾಸಕರಿಗೆ ಸಂಬಂಧಿಸಿದ ಅನುದಾನದಲ್ಲಿ ಒಂದು ಕೋಟಿ ರೂ.ಗಳನ್ನು ಶಾಸಕ ಸ್ಥಾನದ  ಒಂದು ತಿಂಗಳ ಸಂಬಳದ ಒಂದು ಲಕ್ಷರೂ.ಗಳ ಚೆಕ್ ನ್ನು ಶಾಸಕ ಸಂದೇಶ್ ನಾಗರಾಜ್ ಸಚಿವ ವಿ.ಸೋಮಣ್ಣ ಅವರಿಗೆ ನೀಡಿದರು.

ಈ ಸಂದರ್ಭ ಸಂಸದ ಪ್ರತಾಪ್ ಸಿಂಹ, ಸಂದೇಶ್ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: