ಮೈಸೂರು

15ನೇ ದಿನದ ಉಚಿತ ಔಷಧಿ ವಿತರಣೆ

ಮೈಸೂರು,ಏ.19:-  ಭಾರತೀಯ ಜನತಾ ಪಾರ್ಟಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಬಿ ವೈ ವಿಜೇಂದ್ರ ಅವರ  ನೇತೃತ್ವದಲ್ಲಿ ಈ ಲಾಕ್ ಡೌನ್ ಸಮಯದಲ್ಲಿ  ಬಡವರಿಗೆ   ಉಚಿತವಾಗಿ ಔಷಧಿಗಳನ್ನು ಕೊಡುವ ಕಾರ್ಯಕ್ರಮವನ್ನು 15 ನೇ ದಿನದ ಕಾರ್ಯಕ್ರಮವನ್ನು ಇಂದು ಮೈಸೂರು  ನಗರದ  ವಿವಿಧ ಬಡಾವಣೆಯ ಬಡ ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು   ಮೈಸೂರು ನಗರ ಬಿಜೆಪಿ  ಅಧ್ಯಕ್ಷರಾದ  ಶ್ರೀವತ್ಸ   ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ  ಪ್ರದೀಪ್  ಹಾಗೂ , ಜಯಶಂಕರ್ ಮತ್ತು ಸಂತೋಷ್ ಹಾಗೂ ಕೀರ್ತಿ ಪ್ರಸನ್ನ,ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: