
ಪ್ರಮುಖ ಸುದ್ದಿ
ಕೋವಿಡ್ ಟೆಸ್ಟ್ ಗೆ ಅಡ್ಡಿಪಡಿಸಿದ ಹಿನ್ನೆಲೆ : ಕೆ.ಟಿ.ಶ್ರೀಕಂಠೇಗೌಡ ವಿರುದ್ಧ ಎಫ್ ಐ ಆರ್
ರಾಜ್ಯ(ಮಂಡ್ಯ)ಏ.25:- ಕೋವಿಡ್ ಟೆಸ್ಟ್ ಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಮಂಡ್ಯ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ವಿರುದ್ಧ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಕೋವಿಡ್ ಪರೀಕ್ಷೆಗೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ಎಂಎಲ್ ಸಿ ಕೆ.ಟಿ.ಶ್ರೀಕಂಠೇಗೌಡ, ಪುತ್ರ ಕೃಷಿಕ್ ಗೌಡ, ಚಂದ್ರಕಲಾವತಿ, ಜಗದೀಶ್, ರಾಜು ಎಂಬವರ ವಿರುದ್ಧ IPC ಸೆಕ್ಷನ್ Cr/ no: 52/20 u/ 143,147, 341,323, 501,114,269,270,r/w 149 IPC & 51 disaster management act ಅಡಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)