ಮೈಸೂರು

ಕಾರ್ಮಿಕ ದಿನಾಚರಣೆ

ಮೈಸೂರು,ಮೇ.1:-  ಕಾರ್ಮಿಕ ದಿನಾಚರಣೆ ಅಂಗವಾಗಿ ಸಿಐಟಿಯು ಸಂಘಟನೆಯ ಜಗನ್ನಾಥ್ ಅವರು ಅಗ್ರಹಾರದಲ್ಲಿರುವ ತಮ್ಮ ನಿವಾಸದ ಎದುರು ಭಿತ್ತಿಪತ್ರ  ಹಾಗೂ ಬಾವುಟ ಹಿಡಿದು ಕಾರ್ಮಿಕ ದಿನಾಚರಣೆಯನ್ನು ಆಚರಿಸಿದರು.

ಈ ಸಂದರ್ಭ ಕಟ್ಟಡ ಕಾರ್ಮಿಕರಿಗೆ 2000ರೂ.ಬಿಡುಗಡೆ ಮಾಡಬೇಕು, ಬಿಸಿಯೂಟ ಪಂಚಾಯತ್ ನೌಕರರಿಗೂ ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: