ಮೈಸೂರು

ಬಿಜೆಪಿ ಕಛೇರಿಗೆ ಟಚ್ ಫ್ರೀ ಸ್ಯಾನಿಟೈಸರ್ ಸ್ಟ್ಯಾಂಡ್ ಕೊಡುಗೆ

ಮೈಸೂರು,ಮೇ.4:- ಅನ್ವೇಷಣಾ ಸೇವಾ ಟ್ರಸ್ಟ್ ನ ಸಂಸ್ಥಾಪನಾ ಕಾರ್ಯದರ್ಶಿ ಅಮರ್ ನಾಥ ರಾಜೇ ಅರಸ್ ಅವರು ಕೊರೋನಾ ಮಹಾಮಾರಿಯಿಂದ ದೂರ ಇರಲು ಟಚ್ ಫ್ರೀ ಸ್ಯಾನಿಟೈಸರ್ ಸ್ಟ್ಯಾಂಡ್ ಅನ್ನು ಮೈಸೂರು ಬಿಜೆಪಿ ಕಛೇರಿಯಲ್ಲಿಂದು ಉಪಯೋಗಿಸಲು ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಸಿ ಹೆಚ್ ವಿಜಯಶಂಕರ್. ನಗರಾಧ್ಯಕ್ಷರಾದ ಟಿ.ಎಸ್.ಶ್ರೀವತ್ಸ. ವಿಭಾಗ ಪ್ರಭಾರಿಗಳಾದ ಮೈ ವಿ ರವಿಶಂಕರ್. ವಿಭಾಗ ಕಾರ್ಯದರ್ಶಿಯವರಾದ ಸುರೇಶ್ ಬಾಬು. ಸೋಮಸುಂದರ.ಶಿವಕುಮಾರ್. ಪ್ರದೀಪ್ ಕುಮಾರ್. ಜೋಗಿಮಂಜು. ಪ್ರಸಾದ್. ಜಯಶಂಕರ್.ಅಭಿಅರಸ್.ರಘುನಂದನ್ ಚೇತನ್ ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: