ಮೈಸೂರು

ಹೊರ ಜಿಲ್ಲೆಗೆ ಹೋಗುವವರಿಗೆ ಪಾಸ್ ಸೌಲಭ್ಯ

ಮೈಸೂರು,ಮೇ.5:- ಹೊರ ಜಿಲ್ಲೆಗಳಿಗೆ ಒಂದು ಬಾರಿ ಹೋಗುವುದಕ್ಕೆ ಜಿಲ್ಲಾಡಳಿತವು ಪಾಸ್ ವ್ಯವಸ್ಥೆಯನ್ನು ಜಾರಿಗೊಳಿಸಿದೆ.

Kspclearpass.idp.mygate.com ಎಂಬ ಲಿಂಕ್ ನಲ್ಲಿ ತಮ್ಮ ವಿವರಗಳನ್ನು ದಾಖಲಿಸಿದರೆ ಪಾಸ್ ಸಿಗಲಿದೆ. ಇದರಿಂದ ಹೊರ ಜಿಲ್ಲೆಗಳಿಗೆ ಹೋಗಲು ಒಂದು ಬಾರಿ ಅವಕಾಶವಿದೆ. ದ್ವಿಚಕ್ರವಾಹನವಾದರೆ ಸವಾರ ಮಾತ್ರ. ಕಾರಿನಲ್ಲಿ ಚಾಲಕ ಸೇರಿ ಮೂವರು ಪ್ರಯಾಣ ಮಾಡಬಹುದು. ಡಿಜಿಟಲ್ ಸ್ವರೂಪದಲ್ಲಿ ಅಥವಾ ಪ್ರಿಂಟ್ ಸ್ವರೂಪದಲ್ಲಿ ಪಾಸ್ ನ್ನು ತೆಗೆದುಕೊಂಡು ನಿರಾತಂಕವಾಗಿ ಚೆಕ್ ಪೋಸ್ಟ್ ಗಳನ್ನು ದಾಟಬಹುದು ಎಂದು ಪ್ರಕಟಣೆ ತಿಳಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: