ಮೈಸೂರು

ಮೈಸೂರು ವಿಶ್ವವಿದ್ಯಾನಿಲಯದ ಸ್ವಚ್ಛತಾ ಸಿಬ್ಬಂದಿಗಳಿಗೆ ಪ್ರೊ.ಕೆ.ಎಸ್.ರಂಗಪ್ಪ ಅಭಿಮಾನಿ ಬಳಗದ ವತಿಯಿಂದ ದಿನಸಿ ಕಿಟ್ ವಿತರಣೆ

ಮೈಸೂರು,ಮೇ.8:-  ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟ ಅನುಭವಿಸುತ್ತಿರುವ ಮೈಸೂರು ವಿಶ್ವವಿದ್ಯಾನಿಲಯದ ಸ್ವಚ್ಛತಾ ಸಿಬ್ಬಂದಿಗಳಿಗೆ ಇಂದು ವಿಜ್ಞಾನ ಭವನದಲ್ಲಿ  ಪ್ರೊ.ಕೆ.ಎಸ್.ರಂಗಪ್ಪ ಅಭಿಮಾನಿ ಬಳಗದ ವತಿಯಿಂದ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು.

ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಮೈಸೂರು ವೀಸ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್ ರಂಗಪ್ಪ ಅವರು ದಿನಸಿ ಕಿಟ್ ಗಳನ್ನು  ನೀಡಿದರು.  ಈ ಕಾರ್ಯಕ್ರಮದಲ್ಲಿ ಪ್ರೊ.ಎಸ್ ಶ್ರೀಕಂಠಸ್ವಾಮಿ, ನಿರ್ದೇಶಕರು, ಸಿ.ಡಿ.ಸಿ, ಮೈಸೂರು, ಡಾ.ಅಪ್ಪಾಜಿಗೌಡ, ಸಹಾಯಕ ಪ್ರಾಧ್ಯಾಪಕರು, ಕೆ.ಎಸ್.ಒ.ಯು, ಮೈಸೂರು. ಡಾ.ಕುಮಾರ ಎಸ್.ಕೆ ಅಧ್ಯಕ್ಷರು, ಕೆ.ಎಸ್.ಆರ್ ಬಳಗ , ಗಿರೀಶ್. ಡಿ.ಬಿ, ಉಪಾಧ್ಯಕ್ಷರು, ಕೆ.ಎಸ್.ಆರ್ ಬಳಗ, ರವಿ ಟಿ.ಎಸ್.ಕಾರ್ಯದರ್ಶಿ. ಕೆ.ಎಸ್.ಅರ್ ಬಳಗ. ಉಮೇಶ್.ಯು. ಬಿ, ರಾಮಕೃಷ್ಣ, ಅನಿಲ್ ಪಿ.ಬಿ, ಪ್ರಸನ್ನ. ಉಮೇಶ. ಇತರರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: