ಮೈಸೂರು

ಮಾಜಿ ಸಚಿವ ಅಡಗೂರು ಎಚ್. ವಿಶ್ವನಾಥ್ ಗೆ ಸನ್ಮಾನ

ಮೈಸೂರು,ಮೇ.11:-  ಮಾಜಿ ಸಚಿವರಾದ  ಅಡಗೂರು ಎಚ್. ವಿಶ್ವನಾಥ್ ಅವರನ್ನು ಮೈಸೂರು ನಗರದ ವತಿಯಿಂದ ನಿನ್ನೆ ಆತ್ಮೀಯವಾಗಿ ಅವರ ಸ್ವಗೃಹ ದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ನಗರಪಾಲಿಕೆ ಸದಸ್ಯರಾದ ಶಿವಕುಮಾರ್, ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷರಾದ  ಬಿ.ಎಂ.ರಘು,ಹಿಂದುಳಿದ ವರ್ಗಗಳ ಮೊರ್ಚಾ ಅಧ್ಯಕ್ಷರಾದ ಜೋಗಿಮಂಜು, ರಮೇಶ್ ಕುರುಬಾರಳ್ಳಿ, ಬಿರೇಶ್ ಸಾಲುಂಡಿ,ಹರೀಶ್ ಮುಂತಾದವರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: