ಮೈಸೂರು

ವಿಜಯಕರ್ನಾಟಕ ನಂಜನಗೂಡು ವರದಿಗಾರ ಪಿ.ನಾಗರಾಜ್ ಹೃದಯಾಘಾತದಿಂದ ನಿಧನ

ಮೈಸೂರು,ಮೇ.11:- ಎಸ್‌ಬಿಐ ನೌಕರರಾಗಿದ್ದರೂ ವಿಜಯಕರ್ನಾಟಕ ನಂಜನಗೂಡು ವರದಿಗಾರರಾಗಿದ್ದ ಹಿರಿಯ ಪತ್ರಕರ್ತ ಪಿ.ನಾಗರಾಜ್  ಅವರು ಹೃದಯಾಘಾತದಿಂದ ಮರಣ ಹೊಂದಿದ್ದಾರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಅವರ ಮೃತದೇಹವನ್ನು ಶಂಕರಪುರ ಬಡಾವಣೆಯ ನಿವಾಸಕ್ಕೆ ತರಲಾಗುತ್ತದೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: