ಮೈಸೂರು

ದಾದಿಯರಿಗೆ ಸನ್ಮಾನ

ಮೈಸೂರು,ಮೇ.13:- ಕುಂಬಾರ ಕೊಪ್ಪಲ್ ಭಾರತೀಯ ಜನತಾ ಪಾರ್ಟಿಯ ಮುಖಂಡರು ಕಾರ್ಯಕರ್ತರು ಮೇಗಲ ರಾಮ ಮಂದಿರದಲ್ಲಿ  ವಿಶ್ವ ದಾದಿಯರ ದಿನಾಚರಣೆಯನ್ನು ಕೇಕ್ ಕತ್ತರಿಸುವ ಮುಖೇನ  ದಾದಿಯರೊಂದಿ ಆಚರಿಸಿದರು. ಈ  ಸಂದರ್ಭ ದಾದಿಯರಾದ  ಗುಣಶೇಖರ್, ಮಹೇಶ್, ಪ್ರಜ್ವಲ್,    ಕಾರ್ತಿಕ್ ಲಕ್ಷ್ಮಿ,   ಭಾಗ್ಯ  ಜೆ ,ವಾಣಿ ರಮೇಶ್ , ತಾರಾಮಣಿ,  ಚಂದ್ರಶೇಖರ್, ಸಂತೋಷ್, ರಮೇಶ್ ಇವರುಗಳನ್ನು ಸನ್ಮಾನಿಸಲಾಯಿತು.

ಭಾರತೀಯ ಜನತಾ ಪಾರ್ಟಿಯ ಚಾಮರಾಜ ಕ್ಷೇತ್ರ ಉಪಾಧ್ಯಕ್ಷ ಕುಮಾರ್ ಗೌಡ .ಜನ ಸ್ನೇಹಿ ಕೇಂದ್ರದ ನವೀನ್ .ಭೈರಪ್ಪ.ನರಸಿಂಹ .ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: