ಸುದ್ದಿ ಸಂಕ್ಷಿಪ್ತ

ಲಲಿತಾ ಆರ್ ಗೆ ಪಿಹೆಚ್ ಡಿ

ಮೈಸೂರು, ಮೇ.19:- ಸಿಂಡಿಕೇಟ್ ನಿಂದ ಕುಲಪತಿಗಳಿಗೆ ದತ್ತವಾದ ಅಧಿಕಾರಕ್ಕನುಗುಣವಾಗಿ ಮತ್ತು ಪರೀಕ್ಷಾ ಮಂಡಳಿಯ ಶಿಫಾರಸಿನ ಮೇರೆಗೆ ಡಾ.ಚಂದಾವರ್ ವಿದ್ಯಾ ಆರ್. ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಲಲಿತಾ ಆರ್ ಅವರು ಸಾದರಪಡಿಸಿದ ‘Study of Gnenetic Variations in Two Species of Turtles-Melanochelys Trijuga And Lissemys Punctata :A Molecular Analysis’ ಎಂಬ ಮಹಾಪ್ರಬಂಧವನ್ನು ಪ್ರಾಣಿಶಾಸ್ತ್ರ ವಿಷಯದಲ್ಲಿ ಪಿಹೆಚ್ ಡಿ ಪದವಿಗಾಗಿ 2010 ಮೈಸೂರು ವಿವಿ ಪಿಹೆಚ್ ಡಿ ನಿಯಮಾವಡಿಯಲ್ಲಿ ಅಂಗೀಕರಿಸಲಾಗಿದೆ.

ಮಹಾಪ್ರಬಂಧ ಆಂಗ್ಲ ಭಾಷೆಯಲ್ಲಿ ಸಿದ್ಧಪಡಿಸಿದ್ದು, ಲಲಿತಾ ಆರ್ ಅವರು ಪಿಹೆಚ್ ಡಿ ಪದವಿಯನ್ನು ಮುಂದೆ ನಡೆಯುವ ಘಟಿಕೋತ್ಸವದಲ್ಲಿ ಪಡೆಯಬಹುದು ಎಂದು ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎಂ.ಮಹದೇವನ್ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: