ಮೈಸೂರು

ನರಸಿಂಹರಾಜ ವಿಧಾನ ಸಭಾ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷರಾಗಿ ಡಿ. ಲೋಹಿತ್ ನೇಮಕ

ಮೈಸೂರು,ಮೇ.19:- ಶ್ರೀ ಛಾಯಾದೇವಿ ವಿದ್ಯಾ ಸಂಸ್ಥೆಯ ಸಭಾಂಗಣ ರಾಜೇಂದ್ರ ನಗರ ದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಬಿಜೆಪಿ ನರಸಿಂಹರಾಜ ವಿಧಾನ ಸಭಾ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷರಾಗಿ  ನೇಮಕವಾದ   ಡಿ. ಲೋಹಿತ್  ಅವರಿಗೆ ಮೈಸೂರು ನಗರ ಅಧ್ಯಕ್ಷರಾದ   ಶ್ರೀವತ್ಸ  ಅವರು ನೇಮಕಾತಿ ಪತ್ರ ವನ್ನು ವಿತರಿಸಿದರು.

ಈ ಸಂಧರ್ಭದಲ್ಲಿ  ಮಾಜಿ ಮೇಯರ್ ಸಂದೇಶ್ ಸ್ವಾಮಿ   , ಬಿ.ಪಿ ಮಂಜುನಾಥ , ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಗಿರಿಧರ್ ಹಾಗೂ ಎನ್.ಆರ್.ಕ್ಷೇತ್ರದ ಅಧ್ಯಕ್ಷರಾದ   ಭಾನು ಪ್ರಕಾಶ್   ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಸ್ವಾಮಿ ಗೌಡ , ವೇಲು ಮುಂತಾದವರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: